ASMR: ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಸ್ಕ್ರಾಮ್ 411 ಬೈಕಿನ ಆಟೋಮೋಟಿವ್ ವಿಮರ್ಶೆಯಲ್ಲಿ ಬೈಕ್ ರೈಡಿಂಗ್ ಹೊಸ ಅನುಭವಕ್ಕಾಗಿ ಆಡಿಯೋ ಸಿಸ್ಟಂ ಒದಗಿಸಿರುವುದನ್ನು ವಿವರಿಸಲಾಗಿದೆ. ಜೊತೆಗೆ ಸ್ಕ್ರಾಮ್ ಸ್ಕ್ರ್ಯಾಂಬ್ಲರ್ ಮೋಟಾರ್‌ಸೈಕಲ್‌ನ ಎಲ್ಲಾ ವಿವರಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದ್ದು, ಆಡಿಯೋ ಸಿಸ್ಟಂ ಕುರಿತಾದ ಮತ್ತಷ್ಟು ಮಾಹಿತಿಯನ್ನು ಈ ವಿಡಿಯೋದಲ್ಲಿ ವಿವರಿಸಲಾಗಿದೆ.
#RoyalEnfield #Scram411 #ASMR